ವಜ್ರ ಮಹೋತ್ಸವ ✨ 28-5-2022 ರಿಂದ 4-6-2022
ವಜ್ರ ಮಹೋತ್ಸವದ ಅಂಗವಾಗಿ ದಿನಾಂಕ ೨೮ ರಂದು ಮೊದಲನೇ ಸಂಗೀತ ಕಛೇರಿ ವಿ. ಶ್ರೀಮತಿ.ರಂಜನಿ ವಿ.ಶ್ರೀಮತಿ.ಗಾಯತ್ರಿ ಮತ್ತು ಸಂಗಿಗರಿಂದ ಸಂಜೆ ೦೬:೩೦ ಗಂಟೆಗೆ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ‘ಯುಗಳ-ಜೋಗುಳ’ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದೆ.
.As a part of Vajra Mahotsava celebrations here are the details of first concert on 28th of May 2022 by Vid.Smt.Ranjank Vid.Smt.Gayatri & Group at 0630pm in Sharada Vilas Centenary Hall, Sharada Vilas College Premises, Krishnamurthy Puram, Mysuru. Do come in large numbers and make this event ‘Yugala-Jogula’ a grand success.
ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಪ್ರತಿಷ್ಠಾಪನಾ
“ವಜ್ರ ಮಹೋತ್ಸವ” ಸಮಾರಂಭ
ಶ್ರೀ ಮನ್ಮಧ್ವಾಚಾರ್ಯ ಮೂಲಮಹಾ ಸಂಸ್ಥಾನ, ಶ್ರೀ ಉತ್ತರಾದಿ ಮಠಾಧೀಶರಾದ
ಶ್ರೀ ಶ್ರೀ 1008 ಸತ್ಯಾತ್ಮತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ
4-6-2022 ಶನಿವಾರ
ಎಲ್ಲರಿಗೂ ಸ್ವಾಗತ
.
.@shri_uttaradimathamysore @mysuru_vaibhava #sriraghavendraswamymatha #srsmutt #sriraghavendraswamy #satyatmara_dasanudasa #satyatmateertharu #templesofmysore #templesofkarnataka
ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಪ್ರತಿಷ್ಠಾಪನಾ
“ವಜ್ರ ಮಹೋತ್ಸವ”
ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ, ಶ್ರೀ ವ್ಯಾಸರಾಜ ಮಠಾಧೀಶರಾದ
ಶ್ರೀ ಶ್ರೀ 1008 ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ
05-06-2022 ಶನಿವಾರ
ಎಲ್ಲರಿಗೂ ಸ್ವಾಗತ
.
#sriraghavendraswamymatha #srsmutt #vyasarajamutt #diamondjubilee #vidyashreeshateertharu @madhwa_infogram @srivyasarajamatha_official @divineblissing