ಅಭಿನವ ಮಂತ್ರಾಲಯ, ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಕೃಷ್ಣಮೂತಿ೯ಪುರಂ, ಮೈಸೂರು. ದಿನಾಂಕ 20/08/2024 ರಿಂದ 22/08/2024 ರವರೆಗೆ ರಾಘವೇಂದ್ರ ಸ್ವಾಮಿಗಳ ೩೫೩ನೇ ಆರಾಧನಾ ಮಹೋತ್ಸವ ಮತ್ತು ಶ್ರೀ ಮಠದಲ್ಲಿ ನಡೆಯುತ್ತಿರುವ ೭೮ನೇ ಆರಾಧನಾ ಮಹೋತ್ಸವ ಆಗಿದ್ದು ಭಗವದ್ಭಕ್ತರು ಭಾಗವಹಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗಲು ಕೋರಿದೆ The 353rd Aradhana Mahotsava of Sri Guru Raghavendra Swamigalu will be celebrated on 20, 21 and 22nd August 2024 at Abhinava Mantralaya, SRS Math, Krishnamurthypuram, Mysore. All are cordially invited.