slide6
slide6
ಧ್ಯೇಯೋದ್ಧೇಶಗಳು
ಕಾಲತ್ರಯದಲ್ಲಿ ಪೂಜಾ ಕೈಂಕರ್ಯಗಳು
ಸ್ವಚ್ಛಅಸ್ತ್ರ ಪಾರಾಯಣ
ಶ್ರೀ ಮಧ್ವ ಸಿದ್ಧಾಂತ ತತ್ವ ಪ್ರಚಾರ
ಧಾರ್ಮಿಕ ವಿಧಿಗಳಿಗೆ ಅವಕಾಶ ಕಲ್ಪನೆ
ವಾರ್ಷಿಕ ಹಬ್ಬಹರಿದಿನಗಳಲ್ಲಿ ವಿಶೇಷ ಸೇವಾದಿಗಳು
ಆರಾಧನೆ, ಸಂಸ್ಕಾರ ವಿಧಿಗಳನ್ನು ಕಡಿಮೆ ವೆಚ್ಚದಲ್ಲಿ ಪೂರ್ತ ನಿರ್ವಹಣೆ
ವಿದ್ಯಾರ್ಥಿಗಳಿಗೆ, ಧಾರ್ಮಿಕ ಶಿಬಿರ ಹಾಗೂ ಧಾರ್ಮಿಕ, —– ಇತ್ಯಾದಿ ವಿದ್ಯಾರ್ಥಿವೇತನ
ಗೋಸಂರಕ್ಷಣೆ ಹಾಗೂ ಪಾಲನೆ
ಪ್ರತಿದಿನ ಸಾಯಂಕಾಲದಲ್ಲಿ ಶ್ರೀಮನ್ಮಧ್ವಸಿದ್ಧಾಂತ ಪ್ರಚಾರ
ವಾರ್ಷಿಕ ಹಬ್ಬ ಹರಿದಿನಗಳು
ಚಾಂದ್ರಮಾನ ಯುಗಾದಿ
ಶ್ರೀ ರಾಮ ನವಮಿ
ಹನುಮ ಜಯಂತಿ
ಅಕ್ಷಯತದಿಗೆ ಸಂಪೂರ್ಣ ಶ್ರೀಗಂಧ ಲೇಪನ
ವೈಶಾಕ ಶುದ್ಧ ದ್ವಾದಶಿ , ವಸಂತ ಪೂಜೆ
ಜೇಷ್ಠ ಶುದ್ಧ ಪಂಚಮಿ ಶ್ರೀ ರಾಯರ ಪ್ರತಿಷ್ಠಾವರ್ಧಂತ್ಯುತ್ಸವ
ಜೇಷ್ಠ ಶುದ್ಧ ಚತುರ್ದಶಿ ಶ್ರೀಪಾದ ರಾಜರ ಆರಾಧನೆ
ಜೇಷ್ಠ ಬಹಳು ಚತುರ್ದಶಿಶ್ರೀ ವಿಜಯೇಂದ್ರ ತೀರ್ಥರ ಆರಾಧನೆ
ಆಷಾಡ ಶುದ್ಧ ದ್ವಾದಶಿ ಪಂಚಕವ್ಯ ಹೋಮ , ಚಾತುರ್ಮಾಸ ಪ್ರಾರಂಭ
ಆಷಾಡ ಶುದ್ಧ ಬಹುಳ ಪಂಚಮಿ ಶ್ರೀಜಯತೀರ್ಥರ ಆರಾಧನೆ
ಸೇವಾ ವಿವರ
ಸಂಪೂರ್ಣ ಸರ್ವ ಸೇವೆ – 3,000
ಕನಕ ಮಹಾಪೂಜೆ – 2,000
ಸರ್ವ ಸೇವೆ – 1,500
ಯತಿಹಸ್ತೋದರ – 500
ಪಂಚಾಮೃತಾಭಿಷೇಕ – 100
ಅಷ್ಟೋತ್ತರನಾಮಾವಳಿ ಪೂಜೆ – 50
ರಜತರಥ ಸೇವೆ – 1,500
ರಜತಪಲ್ಲಕ್ಕಿ – 750
ಡೋಲೋತ್ಸವ – 500
ದೀಪಾರಾಧನೆ – 250
ಮಧು ಅಭಿಷೇಕ – 100
ಧನುರ್ಮಾಸ ಪೂಜೆ – 200
ಪೃತ ನಂದಾದೀಪ – 200
ತೈಲ ನಂದಾದೀಪ – 200
ವಿಶೇಷ ಸೇವೆ
ಸುವರ್ಣ ಕವಚ ಅಲಂಕಾರ ಪೂಜೆ – 10,000
ಉತ್ಸವ ಪ್ರಹಲ್ಲಾದ ರಾಜರಿಗೆ ಸುವರ್ಣ ಕವಚ ಅಲಂಕಾರಸೇವೆ – 5,000
ಸಹಸ್ರ ದೀಪಾಲಂಕಾರ ಸೇವೆ – 1,008
ಸಹಸ್ರ ಶಂಖ ಕ್ಷೀರಾಭಿಷೇಕ – 1,008