Featured
AKSHAYA TRITHIYA 2021 ON 14/05/2021
Abhinava Mantralaya Karnataka, Indiaಅಭಿನವ ಮಂತ್ರಾಲಯ, ಶ್ರೀ ರಾಘವೇಂದ್ರ ಸ್ವಾಮಿ ಮಠ, ಕೆ ಎಂ ಪುರಂ, ಮೈಸೂರು. ವೈಶಾಖ ಶುದ್ಧ ತೃತೀಯ (14/05/2021) 'ಅಕ್ಷಯ ತೃತೀಯ' ಅಂಗವಾಗಿ ಪ್ರತಿ ವರ್ಷದಂತೆ ಮುಖ್ಯಪ್ರಾಣ ದೇವರಿಗೆ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಶ್ರೀಗಂಧಲೇಪನ ನೆರವೇರುವುದು. ಭಕ್ತಾದಿಗಳು ಶ್ರೀಗಂಧಲೇಪನ ಸೇವೆಗೆ ಕೊಡಲು ಇಚ್ಛಿಸಿದಲ್ಲಿ ಶ್ರೀ ಮಠದ ಬ್ಯಾಂಕ್ ಖಾತೆಗೆ ಸೇವಾ ಶುಲ್ಕ ಪಾವತಿ ಮಾಡಬಹುದು. ಮಠದ ವಾಟ್ಸಾಪ್ ನಂಬರಿಗೆ ಪೇಮೆಂಟ್ ಡೀಟೇಲ್ಸ್ ಕಳುಹಿಸಬಹುದು. ವಾಟ್ಸಾಪ್ ನಂಬರ್ : 83174 96691 ಸೇವಾ ಶುಲ್ಕ 200ರೂಗಳು […]